ಹಾವೇರಿಯ ತರಳುಬಾಳು ಬಡಾವಣೆಯಲ್ಲಿ ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ವಿಭೂತಿ ಶೆಟ್ಟಿ ಅವರು ಗುಡಿಸಲಿನಲ್ಲಿ ವಿಶಿಷ್ಟ ಗ್ರಂಥಾಲಯವನ್ನು ಆರಂಭಿಸಿದ್ದಾರೆ.